¡Sorpréndeme!

ಡಿ ಕೆ ಶಿವಕುಮಾರ್ ಹಾಗು ಬಿ ಶ್ರೀರಾಮುಲು ಮತ್ತೆ ಮುಖಾಮುಖಿ | ಈ ಬಾರಿ ಕರ್ನಾಟಕದಲ್ಲಲ್ಲ | Oneindia Kannada

2018-12-04 378 Dailymotion

BJP MLA Sriramulu and congress minister D K Shivakumar again in a political war in Telangana. Both were campaigning for them parties in Telangana elections. Both were compete politically on each other in recent Bellary Lok Sabha by election.


ತಿಂಗಳ ಹಿಂದಷ್ಟೆ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ರಾಜಕೀಯವಾಗಿ ಮುಖಾ-ಮುಖಿ ಆಗಿದ್ದ ಬಿಜೆಪಿಯ ಶ್ರೀರಾಮುಲು ಮತ್ತು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರುಗಳು ಈಗ ಮತ್ತೆ ಎದುರುಬದುರಾಗಿದ್ದಾರೆ.